79 ಡಾ.ಸೂರ್ಯ ನಾರಾಯಣ ಶರ್ಮ‌: ಕರಾವಳಿಯ ಸಾವಿರದೊಂದು ದೈವಗಳು : ನಮ್ಮ‌ಹೆಮ್ಮೆಯ ಓದುಗ ಮಿತ್ರರು

 


ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಎತ್ತಣ ಸಂಬಂಧ..

ಬೆಂಗಳೂರಿನ ಅಪೋಲೋ ಹಾಸ್ಪಿಟಲ್ ನ್ಯೂರಾಲಜಿ ವಿಬಾಗದ ಮುಖ್ಯಸ್ಥರಾದ ಖ್ಯಾತ ವೈದ್ಯರಾದ ಡಾ.ಸೂರ್ಯನಾರಾಯಣ ಶರ್ಮರು ಮುದ್ರಣದ ಸೂಕ್ಷ್ಮ ವಿಚಾರಗಳ ಬಗ್ಗೆ ಸೂಕ್ತ ಸಲಹೆಗಳನ್ನು ನೀಡಿ ಬೆಂಬಲಿಸಿದ್ದಲ್ಲದೆ ಕರಾವಳಿಯ ಸಾವಿರದೊಂದು ದೈವಗಳು ಕೃತಿಯನ್ನು ಪೂರ್ಣ ಬೆಲೆ 2000₹ ಕೊಟ್ಟು ಖರೀದಿಸಿ ಪ್ರೋತ್ಸಾಹಿಸಿದ್ದಾರೆ.ಈ ಮೊದಲು ರಾಮನವಮಿ ಪ್ರಯುಕ್ತ ಅವರು ಇತ್ತೀಚೆಗೆ ಪ್ರಕಟಿಸಿದ  ಅವರ ತಾತ ಬೇಲದಕೆರೆ ಸೂರ್ಯ ನಾರಾಯಣ ಶಾಸ್ತ್ರಿಗಳ ಆನಂದ ರಾಮಾಯಣಂ ಎಂಬ ಬೃಹತ್ ಕೃತಿಯನ್ನು ಉಡುಗೊರೆಯಾಗಿ ನೀಡಿದ್ದರು.

ನಿಮ್ಮ ಪ್ರೀತಿ ಅಭಿಮಾನಗಳಿಗೆ ಧನ್ಯವಾದಗಳು ಡಾಕ್ಟ್ರೇ 

Suryanarayana Sharma P M

Comments

Popular posts from this blog

THE THOUSAND AND ONE DAIVAS OF KARAVALI

ಕರಾವಳಿಯ ಸಾವಿರದೊಂದು ದೈವಗಳು