78 ನಮ್ಮ ಹೆಮ್ಮೆಯ ಓದುಗ ಮಿತ್ರರು - ಡಾ.ಚೈತ್ರಾ ರೈ 78



 ಪಿಎಚ್ ಡಿ ಅಧ್ಯಯನಕ್ಕೆ ಆಕರ ಗ್ರಂಥವಾಗಿರುವ ನಮ್ಮ ಪ್ರಕಟಣೆಯ ಕೃತಿ


ಈ ಬಗ್ಗೆ ಡಾ.ಚೈತ್ರಾ ರೈ ಕೊಡಗು ಅವರ ಮಾತುಗಳು ಇಲ್ಲಿವೆ


"#ನಮ್ಮ_ಹೆಮ್ಮೆಯ_ಓದುಗ_ಮಿತ್ರರು 

#ಕರಾವಳಿಯ_ಸಾವಿರದೊಂದು_ದೈವಗಳು 

ಡಾ.ಚಿತ್ರಾ ರೈ ಕೊಡಗು


ಅವರ ಅಭಿಮಾನದ ಮಾತುಗಳು ಇಲ್ಲಿವೆ

"ನನ್ನ  ಪಿಎಚ್.ಡಿ  ಗ್ರಂಥಕ್ಕೆ ದೈವಾರಾಧನೆಯ  ಮಾಹಿತಿಯನ್ನು ಸಮಗ್ರವಾಗಿ  ಒದಗಿಸಿದ ಅದ್ಭುತ ಪುಸ್ತಕ .ನೇರವಾಗಿ ಭೇಟಿಯಾಗದವರನನ್ನೂ ಮನಸ್ಸಿಗೆ ಹತ್ತಿರವಾಗಿಸುವ ಶಕ್ತಿ ಪುಸ್ತಕಕ್ಕಿದೆ ಎನ್ನುವುದು  ಸತ್ಯ.ನಿಮ್ಮ ( ಡಾ

ಲಕ್ಷ್ಮೀ ಜಿ ಪ್ರಸಾದರ)  ಶ್ರಮ,ಕ್ಷೇತ್ರ ಕಾರ್ಯ ವೈಖರಿ, ವಿಷಯ ಸಂಗ್ರಹ ಮಾದರಿ,ಆತ್ಮ ಸ್ಥೈರ್ಯ ಪುಸ್ತಕ ಓದುವಾಗ ಅರ್ಥವಾಗುವುದು.ನಿಜಕ್ಕೂ ಈ ಪುಸ್ತಕ ಸಂಶೋಧಕರಿಗೆ  ಸಂಶೋಧನೆಯ ಹೊಸ ಮಾರ್ಗಸೂಚಿಯಾಗಿದೆ.ಈ ಪುಸ್ತಕ ನನ್ನ ಬಳಿ ಇದೆಯೆನ್ನುವುದೇ ಒಂದು ಹೆಮ್ಮೆ.ದೈವದ ಆಶೀರ್ವಾದದೊಂದಿಗೆ ನಿಮ್ಮ ಸಂಶೋಧನಾ ಪುಸ್ತಕ  ಹೆಚ್ಚಿನ ಸಂಖ್ಯೆಯಲ್ಲಿ ಸಹೃದಯಿಗಳನ್ನು ತಲುಪಲಿ. 🙏""

Comments

Popular posts from this blog

7 ನಮ್ಮ ಹೆಮ್ಮೆಯ ಓದುಗರು : ಹೊನ್ನಪ್ಪ ಕಲ್ಲೇಗ

ಕರಾವಳಿಯ ಸಾವಿರದೊಂದು ದೈವಗಳು

ಚಾಮುಂಡಿ ದೈವಗಳು chamundi