ಜಟ್ಟಿಗ ದೈವಗಳು jattiga

 

ಜಟ್ಟಿಗ ದೈವಗಳು


1 ಅರಮನೆ ಜಟ್ಟಿಗ

2 ಕುದುರೆ ಜಟ್ಟಿಗ

3  ಕುದ್ರಿತ್ಲು ಜಟ್ಟಿಗ.

,4 ಕೊಡಿ ಜಟ್ಟಿಗ

5 ಕೋಟೆ ಜಟ್ಟಿಗ

6 ಜತ್ತಿಂಗ

7 ಜಟಗ 

8  ಜೈನ ಜಟ್ಟಿಗ 

9 ತ್ರಿಶೂಲ ಜಟ್ಟಿಗ.

10  ನಾಗ ಜಟಗ

11  ನೇತ್ರಾಣಿ ಜಟಗರಾಯ

12 ಮಾಣಿ ಬೀರ ಜಟ್ಟಿಗ

13 ಮಾಣಿ ಭದ್ರ ಜಟ್ಟಿಗ 

14  ರಣ ಜಟ್ಟಿಗ 

15  ವರಗದ ಜಟ್ಟಿಗ ರಾಯ.

16  ಸೂರ್ಲು ಮನೆ ಜಟ್ಟಿಗ

17  ಹಟ್ಟಿಯಂಗಡಿ ಜಟ್ಟಿಗರಾಯ

18  ಹನೆಯಡಿ ಜಟ್ಟಿಗ.

19 ಹೊಗೆವಡ್ಡಿ ಜಟಗ 

ಅದ್ಯಯನಾತ್ಮಕ ಗ್ರಂಥ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ 

ಇದರಲ್ಲಿ 19 ಜಟ್ಟಿಗ ದೈವಗಳ ಹೆಸರಿವೆ,ಹತ್ತು ಜಟಗರ ಮಾಹಿತಿ ಸಿಕ್ಕಿದ್ದು  ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದಲ್ಲಿ ಬರೆದಿರುವೆ.

ಹೆಚ್ಚಿನ ಮಾಹಿತಿಗಾಗಿ 9480516684 


Comments

Popular posts from this blog

7 ನಮ್ಮ ಹೆಮ್ಮೆಯ ಓದುಗರು : ಹೊನ್ನಪ್ಪ ಕಲ್ಲೇಗ

ಕರಾವಳಿಯ ಸಾವಿರದೊಂದು ದೈವಗಳು

ಚಾಮುಂಡಿ ದೈವಗಳು chamundi