10 ನಮ್ಮ ಹೆಮ್ಮೆಯ ಓದುಗರು
ಈ ಪುಸ್ತಕ ನನ್ನ ಬಳಿ ಬಂದ ಮೇಲೆ ನನಗೆ ದೈವಗಳ ಬಗ್ಗೆ ತುಂಬಾ ಅರಿವು ಮೂಡಿತು, ನಾನು ದೈವ ದೇವರನ್ನು ಬಹಳ ನಂಬುತ್ತೇನೆ ಆದರೆ ಅದರ ಬಗ್ಗೆ ಏನು ಮಾಹಿತಿ ತಿಳಿದಿರಲಿಲ್ಲ ಪುಸ್ತಕ ಓದಿರೋ ಮುಖಾಂತರ ಮಾಹಿತಿಗಳು ಮತ್ತು ತಿಳಿದುಕೊಂಡೆ ತಗೊಂಡು ಓದಿ ಅದು ಎಷ್ಟು ಜನ ಇದೆ ಪ್ರಯೋಜನ ಪಡೆದುಕೊಳ್ಳಿ ಮುಂದಿನ ಪೀಳಿಗೆ ಬಹಳ ಪ್ರಮುಖ ಪುಸ್ತಕ,
ಇಷ್ಟೊಂದು ಮಾಹಿತಿಯನ್ನು ಕಲೆಹಾಕಿ ನಮ್ಮ ತುಳುನಾಡಿನ ಎಲ್ಲಾ ಜನರಿಗೆ ತಲುಪುವಂತೆ ಮಾಡಿರುವ ನಿಮಗೆ ತುಂಬು ಹೃದಯದ ಧನ್ಯವಾದ 🙏 ಅಷ್ಟೊಂದು ದೈವಗಳ ಮಾಹಿತಿ ಕಲೆ ಹಾಕುವುದು ಸುಲಭದ ಮಾತಲ್ಲ ನಿಮ್ಮ ಧೈರ್ಯಕ್ಕೆ ಮೆಚ್ಚಿಕೊಳ್ಳಬೇಕು.. ಇದೇ ತರ ಹೆಚ್ಚಿನ ಪುಸ್ತಕ ಬರೆಯುವ ಆಶೀರ್ವಾದ ನಮ್ಮ ಕರಾವಳಿಯ ದೈವ ದೇವರು ನಿಮಗೆ ಆಶೀರ್ವದಿಸಲಿ 🙏
- ಕೀರ್ತಿ ಪ್ರಸಾದ್ ಕುರಾಡಿ
Comments
Post a Comment